ಶ್ರೀ ಗುರು ಕೊಟ್ಟೂರೇಶ್ವರಸ್ವಾಮಿ ಕೃಪಾಶೀರ್ವಾದ
ಶ್ರೀ ಗುರು ಸೇವೆಯೇ ಪರಮ ಸಾಧನ..
ಶ್ರೀ ಕ್ಷೇತ್ರ ಚಿತ್ರ ಸಂಗ್ರಹ ಅಂಕಣ
ಶ್ರೀ ಕ್ಷೇತ್ರ ಕೊಟ್ಟೂರಿನ ಮಹಾದ್ವಾರ
ಶ್ರೀ ಹಿರೇಮಠ
ಮೂರ್ಕಲ್ ಮಠ
ಶ್ರೀ ಗಚ್ಚಿನ ಮಠ
ಶ್ರೀ ತೊಟ್ಟಿಲ ಮಠ
ಶ್ರೀ ಮರಿ ಕೊಟ್ಟೂರೇಶ್ವರಸ್ವಾಮಿ ಮಠ
ಚಕ್ರವರ್ತಿ ಅಕ್ಬರ್ ಶ್ರೀಗಳಿಗೆ ಅರ್ಪಿಸಿದ ತೊಟ್ಟಿಲು
ಶ್ರೀ ಗುರು ತೊಟ್ಟಿಲು
ಗಚ್ಚಿನ ಮಠ, ಶ್ರೀಗಳ ಜೀವಂತ ಯೋಗ ಸ್ಥಾನ
ಹಿರೇಮಠದ ಗದ್ದುಗೆ
ಶ್ರೀ ಗುರು ರಥೋತ್ಸವದ ಚಿತ್ರಣಗಳು
ಕೋಟಿಗೊಬ್ಬ ಶರಣನ ಪರಿಷೆಯ ಅಂದ ನೋಡಿ..
ಶ್ರೀ ಗುರು ಕೊಟ್ಟೂರೇಶ್ವರಸ್ವಾಮಿ ಬೆಳ್ಳಿ ರಥೋತ್ಸವ
ಚಿತ್ರ ಸಂಗ್ರಹ - ಶ್ರೀ ಗುರುಸ್ವಾಮಿ ಎಂ ಎಂ , ಕೊಟ್ಟೂರು
ಶ್ರೀ ಗುರು ಸೇವೆಯ ಮನಸ್ಸು ನಮ್ಮದು, ನಮ್ಮ ಚಿಕ್ಕ ಕಾರ್ಯಕ್ಕೆ ಸರ್ವರೂ ಪ್ರೋತ್ಸಾಹಿಸಿ ಹಾರೈಸಿ..
ಸರ್ವರಿಗೂ ಶ್ರೀ ಗುರು ಕರುಣಾಪ್ರಸಾದ ಲಭಿಸಲಿ
ಶರಣು ಶರಣಾರ್ಥಿಗಳೊಂದಿಗೆ
ರುದ್ರೇಶ್ ಪಿ ವಿ




ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ